ಅಭಿಪ್ರಾಯ / ಸಲಹೆಗಳು

ರಫ್ತು

ಸಂಸ್ಥೆಯ ಉತ್ಪನ್ನಗಳನ್ನು ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ

ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಈ ಕೆಳಗಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ

 1. ಮೈಸೂರು ಸ್ಯಾಂಡಲ್ ಸೋಪ್ – 75 ಗ್ರಾಂ, 150 ಗ್ರಾಂ, 12 ಗ್ರಾಂ.
 2. ಮೈಸೂರು ಸ್ಯಾಂಡಲ್ ಗೋಲ್ಡ್ ಸೋಪ್ – 125 ಗ್ರಾಂ.
 3. ಮೈಸೂರು ಸ್ಯಾಂಡಲ್ ಮಿಲೇನಿಯಂ ಸೋಪ್ - 150 ಗ್ರಾಂ.
 4. ಮೈಸೂರ್ ಸ್ಯಾಂಡಲ್ ಟಾಲ್ಕ್ - 100 ಗ್ರಾಂ, 300 ಗ್ರಾಂ 500 ಗ್ರಾಂ
 5. ಮೈಸೂರು ಸ್ಯಾಂಡಲ್ ಅಗರಬತ್ತಿಗಳು

ರಫ್ತು ವಹಿವಾಟು ನಡೆಸುತ್ತಿರುವ ದೇಶಗಳು

 1. ಯುನೈಟೆಡ್ ಅರಬ್ ಎಮಿರೈಟ್ಸ್ – ದುಬೈ, ಬಹ್ರೇನ್, ಕತಾರ್, ಒಮನ್ ಇತ್ಯಾದಿ.,
 2. ಕಿಂಗ್ಡಂ ಆಫ್ ಸೌದಿ ಅರೇಬಿಯಾ
 3. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ಕೆನಡಾ
 4. ಸಿಂಗಪೂರ್
 5. ಕುವೈತ್
 6. ಮಲೇಷಿಯಾ
 7. ಯುರೋಪಿಯನ್ ದೇಶಗಳು – ಲಂಡನ್, ಪ್ಯಾರಿಸ್, ಹಂಗೇರಿ, ಇಟಲಿ ಮುಂತಾದವು,
 8. ದಕ್ಷಿಣ ಆಫ್ರಿಕಾ – ದುರ್ಬನ್,
 9. ನೇಪಾಳ
 10. ಆಸ್ಟ್ರೇಲಿಯಾ
 11. ಚೀನಾ
 12. ತೈವಾನ್ ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ .

ಇತ್ತೀಚಿನ ನವೀಕರಣ​ : 24-10-2019 05:10 PM ಅನುಮೋದಕರು: KSDL Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080